GSBS KUMBLA
KUMBLA SUB DISTRICT
P.O KUMBLA
KASARAGOD- 671321
gsbskumbala@gmail.com
KUMBLA SUB DISTRICT
P.O KUMBLA
KASARAGOD- 671321
gsbskumbala@gmail.com
ಅಮೃತವರ್ಷ
ಸಮಾಜಕ್ಕೆ ಜ್ಞಾನದ ಬೆಳೆಕನ್ನು ನೀಡಿ ಅನನ್ಯತೆಯನ್ನು ಮೆರೆದ ವಿದ್ಯಾಲಯನ್ನು ನಾವು ಮರೆಯಲು ಸಾಧ್ಯವೇ? 1913 ರಲ್ಲಿ ಕಾರ್ಯಾರಂಭಿಸಿದ ಈ ವಿದ್ಯಾಲಯವು ಸಮರ್ಪಣೆಯ ಶತಮಾನದತ್ತ ಮುನ್ನುಗ್ಗುತ್ತಿರುವ ಈ ಸುಸಂದರ್ಭದಲ್ಲಿ ಶಾಲೆಯ ಈಗಿರುವ ಸ್ಥಳದಲ್ಲಿ 1929 ರಲ್ಲಿ ಶಾಶ್ವತ ಸ್ವಂತ ಕಟ್ಟಡವನ್ನು ಹೊಂದಿದ ಸ್ಮರಣೆಗಾಗಿ ಅಮೃತ ಮಹೋತ್ಸವವನ್ನು ಆಚರಿಸಿ ಧನ್ಯತೆಯನ್ನು ಪಡೆಯುತ್ತಿದೆ .
അമൃതവർഷം
1913ലാന്ന് വിദ്യാലയം സ്ഥാപിക്കപെട്ടത് . 1929-ൽ വിദ്യാലയം ഇന്നത്തെ കെട്ടിടത്തിലേക്ക് മാറിയതിന്റെ എഴുപതഞ്ഞാം വര്ഷത്തിന്റെ ഒർമകായിട്ടാന്ന് നാം ഇപ്പോൾ പ്ലാറ്റിനം ജുബിലി ആഘോഷിക്കുന്നത്
No comments:
Post a Comment