FLASH

കുമ്പള സബ്ജില്ല കായിക മാമാങ്കത്തിന് തുടക്കമായി.ചിത്രങ്ങൾ കാണുക......

Wednesday, December 31, 2014

HAPPY NEW YEAR


" Every time you tear a leaf off a calender, you present a new place for new ideas and progress." -   Charles kettering



" Celebrate endings - for they precede new beginnings. " - Jonathan


" HAPPY NEW YEAR "

Thursday, December 18, 2014

HAPPY CHRISTMAS AND NEW YEAR


ನಿಮಗೆಲ್ಲರಿಗೂ ಕ್ರಿಸ್ಮಸ್  ಮತ್ತು ಹೊಸ ವರುಷದ ಶುಭಾಶಯಗಳು .

Friday, December 12, 2014

RELIEF FUND TO PARENTS OF RAFIYA K ( 11-12-2014)

ಜಿ . ಎಸ್ . ಬಿ . ಎಸ್  ಕುಂಬಳೆಯ ಶಿಕ್ಷಕರು ಮತ್ತು ಮಕ್ಕಳು ಸೇರಿ ಸಂಗ್ರಹಿಸಿದ  ಸಹಾಯಧನವನ್ನು ರಾಫಿಯಾಳ ಕುಟುಂಬಕ್ಕೆ ಹಸ್ತಾಂತರಿಸಲಾಯಿತು . 

Wednesday, December 10, 2014

MAGIC SHOW (THEME-SAVE WATER)



ಕಾಸರಗೋಡು ಕಂದಾಯ ಇಲಾಖೆಯ ನೇತೃತ್ವದಲ್ಲಿ ವಿಕೋಪ ನಿರ್ವಹಣ ಯೋಜನೆಯ ಭಾಗವಾಗಿ "ನೀರಿನ ಸಂರಕ್ಷಣೆ " ಎಂಬ ವಿಷಯದ ಕುರಿತು ಸುಧೀರ್ ಮಾಡಕತ್ ಇಂದ್ರಜಾಲ ಪ್ರದರ್ಶನವನ್ನು ಮಾಡಿದರು . 

BALAMUKULAM( 03-12-2014)



DEO VISIT ON 03-12-2014

KASARAGOD DEO SADASHIVA NAIK  VISITED THE SCHOOLFOR HIGHER VERIFICATION ON 03-12-2014

Monday, December 8, 2014

CONDOLENCE TO RAFIYA K ( VD) - (05-08-2005 - 08-12-2014)

ಪರಿಮಳ ಬೀರುವ ಮುನ್ನ ಬಾಡಿದ ಪ್ರೀತಿಯ ರಾಫಿಯಳಿಗೆ ನಮ್ಮೆಲ್ಲರ ಅಂತಿಮ ನಮನಗಳು . . . 
വിടരുംമുമ്പേ  കൊഴിഞ്ഞുപോയ  ഞങ്ങളുടെ  പ്രിയപ്പെട്ട റാഫിയക്ക് ആദരാഞ്ജലികൾ ...  

Sunday, November 23, 2014

DISTRICT SCIENCE FAIR WINNNERS

               SCIENCE STILL MODEL (selected for state fair)
NANDANA ( 7 std)

VAISHNAVI (7 std )










PRODUCTS FROM WASTE MATERIALS( SELECTED FOR STATE )
FATHIMMATH  SHUHANA ( 7std )         



MASS DRILL

                       ಡ್ರಿಲ್ ಅಭ್ಯಾಸದ ಒಂದು ದೃಶ್ಯ 

EMBROIDARY TRAINING

                 ಎಂಬ್ರೋಯಿಡರಿ ತರಬೇತಿ ನೀಡುತ್ತಿರುವ ಅಮುದಬಾಯಿ ಟೀಚರ್ . 

CHILDRENS DAY

ಸ್ಪರ್ಧೆಗಳಲ್ಲಿ ವಿಜೇತಾರಾದವರಿಗೆ ಹಿರಿಯ ಶಿಕ್ಷಕಿ ಉಷಾ . ಕೆ  ಬಹುಮಾನ ನೀಡಿ ಅಭಿನಂದಿಸಿದರು . 
  ಮಕ್ಕಳ ದಿನಾಚಾರಣೆ ಅಂಗವಾಗಿ ನಡೆದ ರಕ್ಷಕರಿಗಿರುವ ತಿಳುವಳಿಕಾ ತರಗತಿಯನ್ನು ಪಿ . ಟಿ . ಎ  ಅಧ್ಯಕ್ಷ ಲತೀಫ್ ಉಧ್ಘಾಟನೆ ಮಾಡಿದರು . 
                             ಚಿತ್ರ ರಚನಾ ಸ್ಪರ್ಧೆಯ ನೋಟ . . .  

Thursday, November 6, 2014

BLEND ( BLOG FOR DYNAMIC EDUCATIONAL NETWORK) INAUGRATION

ಕಾಸರಗೋಡು ಜಿಲ್ಲೆಯ ಎಲ್ಲಾ ಶಾಲೆಗಳನ್ನು ಸಂಪೂರ್ಣ ಬ್ಲೋಗ್ ಹೊಂದಿದ ಜಿಲ್ಲೆಯನ್ನಾಗಿ ಕಾಸರಗೋಡು ಸಂಸದ ಕರುಣಾಕರನ್ ಪ್ರಕಟಿಸಿದರು .   

Wednesday, November 5, 2014

BAALAMUKHULAM MEDICAL CAMP

         ಬಾಲಮುಕುಳ ಮಕ್ಕಳಿಗಿರುವ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮ 

CONGRADULATIONS

ಕುಂಬಳೆ ಉಪಜಿಲ್ಲೆಯಲ್ಲಿ ಉತ್ತಮ ಬ್ಲೋಗ್  ಎಂಬ ಹಿರಿಮೆಯು  ಜಿ . ಎಸ್ . ಬಿ . ಎಸ್  ಕುಂಬಳೆಗೆ ಲಭಿಸಿದೆ . ಇದರ ಹಿಂದೆ ಕಾರ್ಯನಿರ್ವಹಿಸಿದ ಶಿಕ್ಷಕ ಅನಿಲ್ ಕುಮಾರ್ ಮಾಸ್ತರಗೆ  ಶಾಲೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
  .  

Thursday, October 23, 2014

SCHOOL KALOTSAVAM ( 2014 OCTOBER 23 AND 24 )

ಜಿ .ಎಸ್ . ಬಿ . ಎಸ್ ಕುಂಬಳೆಯ ಶಾಲಾ ಮಟ್ಟದ ಕಲೋತ್ಸವವನ್ನು ಪಿ . ಟಿ .ಎ  ಅಧ್ಯಕ್ಷ ಲತೀಫ್ ಉಧ್ಘಾಟಿಸಿದರು . 

HAPPY DEEPAVALI


ಜಿ . ಎಸ್ . ಬಿ . ಎಸ್ ಕುಂಬಳೆಯಲ್ಲಿ ದೀಪಾವಳಿ ಹಬ್ಬವನ್ನು ಪಿ. ಟಿ . ಎ ಅಧ್ಯಕ್ಷ ಲತೀಫ್ ದೀಪ ಹಚ್ಚಿ  ನೆರವೇರಿಸಿದರು . 

HEALTH AWARENESS ( BALAMUKALAM)

INAUGURATION OF HEALTH AWARENESS CLASS OF BALAMUKULAM

WORK IS WORSHIP ( WORK EXPERIENCE TRAINING)

We are ready.....

Tuesday, October 14, 2014

NOBEL PEACE PRIZE 2014

PROTECT THE RIGHTS OF THE CHILD
KAILASH SATYARTHI (INDIA),MALALA YOUSAFZAI (PAKISTAN)

STEPS TRAINING

IMPROVE QUALITY OF STUDY

BALAMUKULA CAMP

 FOR HEALTHY SOCIETY....

CLEANING DAYS

स्वच्छ समाज 
Cleaning week Inaugurated by PADMANABHAN ,GHS KODIAMMA(SMC CHAIRMAN, GSBS KUMBLA)

Monday, October 6, 2014

NOBEL PRIZE IN MEDICINE 2014

ಜೋನ್ ಒ ಕೀಫೆ -ജോൻ ഒ കിഫേ 
ಎಡ್ವರ್ಡ್ ಐ  ಮೋಸರ್- എട്വര്ദ് ഐ മോസർ  
ಮೆ ಬ್ರಿಟ್ ಮೋಸರ್- മേ ബ്രിട്ട് മോസർ 
2014ರ ವೈದ್ಯಕೀಯ ಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತರು 

Tuesday, September 30, 2014

SPORTS DAY (30-09-2014 AND 01-10-2014 )

SPORTS INAUGRATED BY Sri. Latheef ( PTA President)
വിജയ കുതിപിലെക് ... ನಾವೂ ಕ್ರೀಡೆಯ ಮಡಿಲಿಗೆ . . . 

BLOG INAUGRATION ON 29-09-2014

BLOG INAUGRATED BY Sri. ANILKUMAR (GHSS KUMBLA)
                           ಜಿ .ಎಸ್ .ಬಿ .ಎಸ್ ಕುಂಬಳೆಯಲ್ಲಿ ಬ್ಲೋಗ್ ಉದ್ಘಾಟನೆ 
ಜಿ .ಎಸ್.ಬಿ .ಎಸ್ ಕುಂಬಳೆಯ ಬ್ಲೋಗನ್ನು ಆನಿಲ್ ಕುಮಾರ್ ರ್ (ಜಿ .ಎಚ್ .ಎಸ್ .ಎಸ್ ಕುಂಬಳೆ ) ರವರು ಉದ್ಘಾಟನೆ ಮಾಡಿದರು . ಶಿಕ್ಷಕರಾದ ಉಷಾ ,ಸತೀಶ್ ,ಪಿ .ಟಿ .ಎ ಅಧ್ಯಕ್ಷ ಲತೀಫ್ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು . ಪ್ರಭಾರ ಮುಖ್ಯೋಪಾಧ್ಯಾಯ ಜೋನಿ ಅಧ್ಯಕ್ಷತೆ ವಹಿಸಿ ,ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. 

ജി .എസ് .ബി .എസ് കുമ്പള മുഖപത്രം ശ്രി .അനിൽ കുമാർ (ജി .ഏച് .എസ് .എസ് കുമ്പള ) ഉത്ഘാടനം ചെയ്തു   

Friday, September 26, 2014

MANGALAYAAN (NOV.05.2013-SEPT.24,2014)

                ಮಂಗಳಯಾನ್ -മംഗലയാൻ 
ಮಂಗಳಯಾನ್ ವಿಜಯೋತ್ಸವದ ಭಾಗವಾಗಿ ಜಿ . ಎಸ್ . ಬಿ . ಎಸ್ ಕುಂಬಳೆಯಲ್ಲಿ ಸಿ ಡಿ ಪ್ರದರ್ಶನ ನಡೆಯಿತು .
 ಶಿಕ್ಷಕರಾದ ಅನಿಲ್ ಕುಮಾರ್ ಮತ್ತು ಸತೀಶ್ " ಮಾಮ್  "ನ ಕುರಿತು ಮಕ್ಕಳಿಗೆ  ಮಾಹಿತಿಯನ್ನು ನೀಡಿದರು . ಬಾಬು.  ಎಸ್,ಶಾರದ ,ಎಸ್ . ಎನ್ . ಶರ್ಮಾ ಮುಂತಾದವರು ಕಾರ್ಯಕ್ರಮದ ಯಶಶ್ವಿಗೆ ಸಹಕರಿಸಿದರು

Friday, September 19, 2014

WORLD BAMBOO DAY ON SEPTEMBER 18

ವಿಶ್ವ ಬಿದಿರು ದಿನ - ലോക മുള  ദിനം 
2009  ಪ್ತಂಬರ್ 18 ಥಾಯ್ ರಾಯಲ್ ಅರಣ್ಯ ಇಲಾಖೆಯ ಸಹಕಾರದೊಂದಿಗೆ ನಡೆದ 8ನೇ ವಿಶ್ವ ಬಿದಿರಿನ ಸಮ್ಮೇಳನದಲ್ಲಿ ಸಪ್ತಂಬರ್ 18ನ್ನು ವಿಶ್ವ ಬಿದಿರು ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು . 
           ಶಾಲೆಯಲ್ಲಿ  ಪ್ರಭಾರ ಮುಖ್ಯೋಪಧ್ಯಾಯರಾದ ಜೋನಿ ಮಾಸ್ತರ್ ಬಿದಿರಿನ ಗಿಡವನ್ನು ನೆಟ್ಟು  ದಿನಾಚರಣೆಯನ್ನು  ಅರ್ಥಪೂರ್ಣಗೊಳಿಸಿದರು. ಶಿಕ್ಷಕರಾದ ಅನಿಲ್ ಕುಮಾರ್ ,ಮೋಹನನ್ ,ಅಂಬಿಕಾ ಮುಂತಾದವರು ನೇತೃತ್ವ ನೀಡಿದರು. 

Thursday, September 4, 2014

ONAM CELEBRATIONS ON 5 SEPTEMBER 2014

HAPPY ONAM.......



        The  Almighty may shower peace, prosperity and happiness for the entire society.
appo... hirroo...
 

                            





TEACHERS DAY CELEBRATION ON 5 SEPTEMBER 2014

HAPPY TEACHERS DAY

    " A dutiful teacher is a beautiful teacher "
ನಾವು ಕೂಡ ಮಕ್ಕಳು
"Teacher is a life long student "
 







Friday, August 22, 2014

Ananthamurthy Expired ( Birth- 21 December 1932 And Death-22 August 2014 )

ಅನಂತಮೂರ್ತಿ ವಿಧಿವಶ 
ಮುದುಡಿತು  ಈ  ನಗು  

MOON DAY


"ನನಗಿದು ಪುಟ್ಟ ಹೆಜ್ಜೆ ,ಆದರೆ ಮನುಕುಲಕ್ಕಿದು ದೊಡ್ಡ ನೆಗೆತ"- ನೀಲ್ ಆರ್ಮ್ ಸ್ಟ್ರಾoಗ್