FLASH

കുമ്പള സബ്ജില്ല കായിക മാമാങ്കത്തിന് തുടക്കമായി.ചിത്രങ്ങൾ കാണുക......

Wednesday, March 18, 2015

INAUGRATION OF PRE-PRIMARY FEST - 2014-15 ( ON 19 MARCH 2015 )

103  ನೇ ಶಾಲಾ ವಾರ್ಷಿಕೋತ್ಸವ ಮತ್ತು ವಿದಾಯ ಕೂಟ ಸಮಾರಂಭ 








Thursday, March 5, 2015

STUDY TOUR TO ERNAKULAM ( 16-02-2015 - 18-02-2015 )

              ಶೈಕ್ಷಣಿಕ ಪ್ರವಾಸ - 2015
                                                

                                 
                                

BAALASHASTRA CONGRESS ( SCIENCE CONGRESS OF CHILDRENS )

METRIC MELA- 2015

          ಮೆಟ್ರಿಕ್  ಮೇಳ- 2015
                    




ಜಿ .ಎಸ್ . ಬಿ . ಎಸ್ ಕುಂಬಳೆಯಲ್ಲಿ ನಡೆದ ಶಾಲಾ ಮಟ್ಟದ ಮೆಟ್ರಿಕ್  ಮೇಳವನ್ನು  ಹಿರಿಯ ಅಧ್ಯಾಪಿಕೆ ಶ್ರೀಮತಿ  ವಿಮಲ ಉದ್ಘಾಟನೆ ಮಾಡಿದರು . ಅನಂತರ ಮಕ್ಕಳು ನಿರ್ಮಿಸಿದ ಕಲಿಕಾ ಉತ್ಪನ್ನಗಳ ಪ್ರದರ್ಶನ ನೆರವೇರಿತು . ಶಿಕ್ಷಕರಾದ ಬಾಬು . ಎಸ್ , ಅನಿತಾ , ಸತೀಶನ್ ,ಶಾರದ , ಉಷಾ ,ಜಯಶ್ರೀ ,ಅನಿಲ್ ಕುಮಾರ್ ,ಮೋಹನನ್  ಮೊದಲಾದವರು ಸಹಕರಿಸಿದರು .