FLASH

കുമ്പള സബ്ജില്ല കായിക മാമാങ്കത്തിന് തുടക്കമായി.ചിത്രങ്ങൾ കാണുക......

Thursday, March 5, 2015

METRIC MELA- 2015

          ಮೆಟ್ರಿಕ್  ಮೇಳ- 2015
                    




ಜಿ .ಎಸ್ . ಬಿ . ಎಸ್ ಕುಂಬಳೆಯಲ್ಲಿ ನಡೆದ ಶಾಲಾ ಮಟ್ಟದ ಮೆಟ್ರಿಕ್  ಮೇಳವನ್ನು  ಹಿರಿಯ ಅಧ್ಯಾಪಿಕೆ ಶ್ರೀಮತಿ  ವಿಮಲ ಉದ್ಘಾಟನೆ ಮಾಡಿದರು . ಅನಂತರ ಮಕ್ಕಳು ನಿರ್ಮಿಸಿದ ಕಲಿಕಾ ಉತ್ಪನ್ನಗಳ ಪ್ರದರ್ಶನ ನೆರವೇರಿತು . ಶಿಕ್ಷಕರಾದ ಬಾಬು . ಎಸ್ , ಅನಿತಾ , ಸತೀಶನ್ ,ಶಾರದ , ಉಷಾ ,ಜಯಶ್ರೀ ,ಅನಿಲ್ ಕುಮಾರ್ ,ಮೋಹನನ್  ಮೊದಲಾದವರು ಸಹಕರಿಸಿದರು .   

No comments:

Post a Comment